Karnataka news paper

ಮಡಿಕೇರಿ: ಮರ ಏರಲಾಗದೆ ಕಾಡಾನೆಗೆ ವಿಕಲಾಂಗ ವ್ಯಕ್ತಿ ಬಲಿ


The New Indian Express

ಮಡಿಕೇರಿ: ಕೂಲಿ ಕೆಲಸ ಮಾಡುತ್ತಿದ್ದ ವಿಕಲಾಂಗ ವ್ಯಕ್ತಿಯೋರ್ವ ಕಾಡಾನೆ ತುಳಿತಕ್ಕೆ ಬಲಿಯಾಗಿರುವ ಘಟನೆ ಕೊಡಗಿನ ಮದೆನಾಡು ಎಂಬಲ್ಲಿ ನಡೆದಿದೆ.

ಇದನ್ನೂ ಓದಿ: ತುಮಕೂರು ಮಠದ ಆನೆ ಅಪಹರಣಕ್ಕೆ ಯತ್ನ

ಕಾಡಿನಲ್ಲಿ ಹಾದುಹೋಗಿದ್ದ ಪೈಪ್ ಲೈನ್ ದುರಸ್ತಿಗೆಂದು ಶಿವಪ್ರಸಾದ್ ಮತ್ತು ಗೋಪಾಲ್ ಎಂಬಿಬ್ಬರು ಸಂಜೆಯ ಹೊತ್ತಿನಲ್ಲಿ ಕಾಡಿಗೆ ತೆರಳಿದ್ದರು.

ಇದನ್ನೂ ಓದಿ: ದೇವರ ನಾಡಲ್ಲಿ ಗಜರಾಜನಿಗೆ ಪುನರ್ವಸತಿ ಕೇಂದ್ರ: ಆನೆಗಳಿಗೆ ಮಾರ್ನಿಂಗ್ ವಾಕ್ ಮತ್ತು ಉತ್ಕೃಷ್ಟ ಆಹಾರ

ಈ ಸಂದರ್ಭ ಕಾಡಾನೆಯೊಂದು ಅವರಿಗೆ ಎದುರಾಗಿತ್ತು. ಆನೆ ಅವರ ಮೇಲೆ ದಾಳಿಗೆ ಮುಂದಾಗಿತ್ತು. ಈ ಸಂದರ್ಭ ಗೋಪಾಲ್ ಎಂಬುವವರು ಒಡನೆಯೇ ಹತ್ತಿರದ ಮರವನ್ನು ಏರಿದ್ದರು.

ಇದನ್ನೂ ಓದಿ: ವಾಸನೆ ಹಿಡಿದು ಅಡುಗೆ ಮನೆಗೇ ನುಗ್ಗಿದ ಆನೆ, ವಿಡಿಯೋ ವೈರಲ್

ಆದರೆ ವಿಕಲಾಂಗರಾಗಿದ್ದ ಶಿವಪ್ರಸಾದ್ ಅವರಿಗೆ ಮರವೇರಲು ಆಗಿರಲಿಲ್ಲ. ಹೀಗಾಗಿ ಆನೆಯ ಕಾಲ್ತುಳಿತಕ್ಕೆ ಬಲಿಯಾದರು. 

ಇದನ್ನೂ ಓದಿ: ದಾರಿ ತಪ್ಪಿ ನಾಡಿಗೆ ಬಂದ ಕಾಡಾನೆಗೆ ಗ್ರಾಮಸ್ಥರಿಂದ ಕಾಟ, ಆಕ್ರೋಶಿತ ಆನೆಯಿಂದ ರಂಪಾಟ, ವಾಹನಗಳು ಛಿದ್ರ!!



Read more

[wpas_products keywords=”deal of the day”]