ಹೈಲೈಟ್ಸ್:
- #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ರ ‘ಅತ್ಯುತ್ತಮ ನಟ’ ಯಾರು?
- ನಿಮ್ಮ ನೆಚ್ಚಿನ ನಟನಿಗೆ ಈ ಕೂಡಲೆ ವೋಟ್ ಮಾಡಿ..
- ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ, ಪುನೀತ್ ರಾಜ್‌ಕುಮಾರ್ ಲೀಡಿಂಗ್
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ಅನ್ನು ನಿಮ್ಮ ‘ವಿಜಯ ಕರ್ನಾಟಕ ವೆಬ್’ ಆರಂಭಿಸಿದೆ. 2021ರ ಜನವರಿಯಿಂದ ನವೆಂಬರ್ 30ರವರೆಗೆ ಬಿಡುಗಡೆಯಾದ ಸಿನಿಮಾಗಳನ್ನು ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್‌ಗೆ ನಾಮನಿರ್ದೇಶನ ಮಾಡಲಾಗಿದೆ.
2021ರ ಜನವರಿಯಿಂದ ನವೆಂಬರ್ 30ರವರೆಗೆ ತೆರೆಕಂಡ ಚಿತ್ರಗಳಲ್ಲಿನ ಅತ್ಯುತ್ತಮ ನಟನನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ಕ್ಕೆ ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದು… 2021ರಲ್ಲಿ ಯಾವ ನಟ ಅತ್ಯುತ್ತಮ ಅಭಿನಯ ನೀಡಿದ್ದಾರೆ ಎಂಬುದನ್ನು ನೀವೇ ನಿರ್ಧರಿಸಿ ‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ನಲ್ಲಿ ವೋಟ್ ಮಾಡಿ… ನೀವು ನೀಡಿದ ಮತಗಳ ಆಧಾರದ ಮೇಲೆ 2021ರ #ವಿಕ ವೆಬ್ ಸಿನಿಮಾ ಅವಾರ್ಡ್ಸ್ ಘೋಷಿಸಲಾಗುವುದು.
ಪುನೀತ್ ರಾಜ್‌ಕುಮಾರ್ ಲೀಡಿಂಗ್
2021ರಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ತೆರೆಕಂಡಿತ್ತು. ‘ಯುವರತ್ನ’ ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರನ್ನು #ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ರ ಅತ್ಯುತ್ತಮ ನಟ ವಿಭಾಗಕ್ಕೆ ಆಯ್ಕೆ ಮಾಡಲಾಗಿತ್ತು.
ಅತ್ಯುತ್ತಮ ನಟ ವಿಭಾಗದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (ಚಿತ್ರ: ರಾಬರ್ಟ್), ಕಿಚ್ಚ ಸುದೀಪ್ (ಚಿತ್ರ: ಕೋಟಿಗೊಬ್ಬ-3), ಧ್ರುವ ಸರ್ಜಾ (ಚಿತ್ರ: ಪೊಗರು), ದುನಿಯಾ ವಿಜಯ್ (ಚಿತ್ರ: ಸಲಗ), ಗಣೇಶ್ (ಚಿತ್ರ: ಸಖತ್), ಶಿವರಾಜ್ ಕುಮಾರ್ (ಚಿತ್ರ: ಭಜರಂಗಿ 2) ನಾಮನಿರ್ದೇಶನಗೊಂಡಿದ್ದರು.
ಇಲ್ಲಿಯವರೆಗೂ ನಡೆದಿರುವ ವೋಟಿಂಗ್ ಪ್ರಕಾರ, ಪುನೀತ್ ರಾಜ್‌ಕುಮಾರ್‌ಗೆ 41% ವೋಟ್ಸ್ ಬಿದ್ದಿವೆ. ದರ್ಶನ್‌ಗೆ 39%, ಕಿಚ್ಚ ಸುದೀಪ್‌ಗೆ 13%, ಧ್ರುವ ಸರ್ಜಾಗೆ 4%, ದುನಿಯಾ ವಿಜಯ್, ಗಣೇಶ್ ಮತ್ತು ಶಿವರಾಜ್ ಕುಮಾರ್‌ಗೆ ತಲಾ 1% ಮತಗಳು ಲಭಿಸಿವೆ.
#ವಿಕ ವೆಬ್ ಸಿನಿಮಾ ಅವಾರ್ಡ್ಸ್ – 2021ರಲ್ಲಿ ನಿಮ್ಮ ನೆಚ್ಚಿನ ನಟರನ್ನು ಗೆಲ್ಲಿಸಲು ಈ ಕೂಡಲೆ ವೋಟ್ ಮಾಡಿ..
ವೋಟ್ ಮಾಡುವುದು ಹೇಗೆ?
‘ಸ್ಯಾಂಡಲ್‌ವುಡ್ ಚಿತ್ರೋತ್ಸವ ಆನ್‌ಲೈನ್ ಪೋಲ್’ – ಈ ಲಿಂಕ್ ಕ್ಲಿಕ್ ಮಾಡಿ, ವಿವಿಧ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿರುವ ಪ್ರತಿಭಾವಂತರಿಗೆ ವೋಟ್ ಮಾಡಿ..
ಅತ್ಯುತ್ತಮ ನಟ ಯಾರು?
ದರ್ಶನ್- (ಚಿತ್ರ: ರಾಬರ್ಟ್)
ಪುನೀತ್ ರಾಜ್‌ಕುಮಾರ್- (ಚಿತ್ರ: ಯುವರತ್ನ)
‘ದುನಿಯಾ’ ವಿಜಯ್- (ಚಿತ್ರ: ಸಲಗ)
‘ಕಿಚ್ಚ’ ಸುದೀಪ್- (ಚಿತ್ರ: ಕೋಟಿಗೊಬ್ಬ 3)
ಗಣೇಶ್- (ಚಿತ್ರ: ಸಖತ್)
ಶಿವರಾಜ್‌ಕುಮಾರ್ (ಚಿತ್ರ: ಭಜರಂಗಿ 2)
ಧ್ರುವ ಸರ್ಜಾ (ಚಿತ್ರ: ಪೊಗರು)
ನಿಮ್ಮ ನೆಚ್ಚಿನ ನಟನಿಗೆ ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
Read more
[wpas_products keywords=”deal of the day party wear dress for women stylish indian”]