ಹೈಲೈಟ್ಸ್:
- ಸೋಮವಾರ 33 ಅಂಕಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ನಿಫ್ಟಿ
- ನಿಫ್ಟಿ 17625 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು
- ಅಧಿವೇಶನ ಮುಂದುವರೆದಂತೆ ಮಾರುಕಟ್ಟೆಗಳು ಏರಿಕೆ ಕಂಡವು
ಬಜಾಜ್ ಟ್ವಿನ್ಸ್ ಮತ್ತು ಆಟೋ ಸ್ಟಾಕ್‌ಗಳು, ಅಂದರೆ, ಐಷರ್ ಮೋಟಾರ್ಸ್ ಮತ್ತು ಟಾಟಾ ಮೋಟಾರ್ಸ್ ಷೇರುಗಳು ಉತ್ತಮ ಗಳಿಕೆ ಕಾಣುವ ಮೂಲಕ ದಿನದ ಟಾಪ್ ಗೇನರ್‌ಗಳೆನಿಸಿದವು. ಆದರೆ, ಮಾರುಕಟ್ಟೆಯ ಉತ್ತಮ ಭಾವನೆಯ ಹೊರತಾಗಿಯೂ ಇಂದು ಸಿಪ್ಲಾ ಮತ್ತು ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಷೇರುಗಳು ದುರ್ಬಲವಾಗಿದ್ದವು. ವಹಿವಾಟು ಮುಂದುವರೆದಂತೆ ಮಾರುಕಟ್ಟೆಯು ಆವೇಗವನ್ನು ಪಡೆದುಕೊಂಡಿದೆ ಎಂಬ ಅಂಶವನ್ನು ಗಮನಿಸಿದರೆ, ಕೆಲವು ಷೇರುಗಳು ತಮ್ಮ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡು ಮಾರುಕಟ್ಟೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದವು. ಕನಿಷ್ಠ ಮಟ್ಟದಿಂದ ಚೇತರಿಕೆ ಕಂಡಿರುವ ಷೇರುಗಳು ಬಲಿಷ್ಠ ಖರೀದಿ ವಲಯಗಳನ್ನು ಸೂಚಿಸುತ್ತದೆ ಮತ್ತು ಮುಂದಿನ ದಿನಗಳಲ್ಲೂ ಟ್ರೆಂಡ್ ಆಗುವ ಎಲ್ಲ ಸಾಧ್ಯತೆಗಳಿವೆ.
ಹೀಗಾಗಿ ದಿನದ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡ ಷೇರುಗಳನ್ನು ನೋಡೋಣ
- ಇಂಜಿನಿಯರ್ಸ್ ಇಂಡಿಯಾ
- ಕೆಇಸಿ
- ಮೆಟ್ರೋಪೋಲೀಸ್
- ನಿಪ್ಪಾನ್ ಲೈಫ್ ಇಂಡಿಯಾ ಅಸೆಟ್ ಮ್ಯಾನೇಜ್ಮೆಂಟ್ ಲಿಮಿಟೆಡ್
- ಪ್ರಿಸ್ಮ್ ಜಾನ್ಸನ್ ಲಿಮಿಟೆಡ್
- ಟಾಟಾ ಪವರ್
- VARROC
ಹೆಚ್ಚಿನ ವಿವರಗಳಿಗಾಗಿ ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್, ಭಾರತದ ನಂ.1 ಇಕ್ವಿಟಿ ರಿಸರ್ಚ್ ಮತ್ತು ಇನ್ವೆಸ್ಟ್‌ಮೆಂಟ್ ಮ್ಯಾಗಜೀನ್‌ಗೆ ಚಂದಾದಾರರಾಗಿ. ದಲಾಲ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಚಂದಾದಾರರಾಗಬಹುದು. ಹಕ್ಕುತ್ಯಾಗ ( Disclaimer): ಮೇಲಿನ ವಿಷಯವನ್ನು ದಲಾಲ್ ಸ್ಟ್ರೀಟ್ ಇನ್ವೆಸ್ಟ್‌ಮೆಂಟ್ ಜರ್ನಲ್ (DSIJ)ಪರವಾಗಿ ಬರೆಯಲಾಗಿದೆ. ಇಲ್ಲಿ ವ್ಯಕ್ತಪಡಿಸಿದ ಅಥವಾ ಸೂಚಿಸಿದ, ಅದಕ್ಕೆ ಸಂಬಂಧಿಸಿದ ಎಲ್ಲ ವಾರಂಟಿಗಳನ್ನು ಟಿಐಎಲ್ ನಿರಾಕರಿಸುತ್ತದೆ. ಒದಗಿಸಿರುವ ಯಾವುದೇ ಮಾಹಿತಿ ಮತ್ತು ವಿಷಯವು ಸರಿಯಾಗಿದೆ, ನವೀಕರಿಸಲಾಗಿದೆ ಮತ್ತು ಪರಿಶೀಲಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಿ.