Karnataka news paper

ವಿದೇಶದಲ್ಲಿ ಸಮಸ್ಯೆ ಬಂದಾಗ ‘ಶಾರೂಖ್ ಖಾನ್’ ಫ್ಯಾನ್ ಎಂದು ಹೇಳಿ: ನಿಮಗೆ ಸಿಗುತ್ತೆ ವಿಶೇಷ ಗೌರವ!



ಭಾರತದ ಖ್ಯಾತ ನಟ, ಬಾಲಿವುಡ್‌ನ ಕಿಂಗ್ ಖಾನ್ ಬಾದ್ ಷಾ ಶಾರುಖ್ ಖಾನ್ ಯಾರಿಗೆ ತಾನೇ ಗೊತ್ತಿಲ್ಲ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಬಹುತೇಕ ಅವರ ಅಭಿಮಾನಿಗಳನ್ನು ಖಂಡಿತವಾಗಿ ಕಾಣಬಹುದು.



Read more…