ಬೆಂಗಳೂರು: ಸಿನಿಮಾ ಬಿಟ್ಟರೆ ನಟಿ ದಿಶಾ ಪಟಾನಿ ಅತಿ ಹೆಚ್ಚು ಸಮಯ ಕಳೆಯುವುದು ಬೀಚ್‌ನಲ್ಲಿ!
ಸದಾ ಕಾಲ ಅವರು ಸಮುದ್ರ ತೀರದಲ್ಲಿ ವಿಹರಿಸುತ್ತಾ ಅಭಿಮಾನಿಗಳಿಗಾಗಿ ಬಿಕಿನಿ ಧರಿಸಿರುವ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ.
ಈ ಬಾರಿ ಅವರು, ಗೆಳೆಯ ಟೈಗರ್ ಶ್ರಾಫ್ ಜತೆಗೆ ಹೊಸ ವರ್ಷಾಚರಣೆಗೆ ಮಾಲ್ಡೀವ್ಸ್‌ಗೆ ತೆರಳಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ದಿಶಾ, ಬಿಕಿನಿ ಧರಿಸಿ ಮತ್ಸ್ಯಕನ್ಯೆಯಂತೆ ಕಾಣಿಸಿಕೊಂಡಿದ್ದು, ಅವರ ಹೊಸ ಫೋಟೊ ವೈರಲ್ ಆಗಿದೆ.
ಮದುವೆ ಸಂಗೀತ್‌ನಲ್ಲಿ ಕುಣಿಯುವಾಗ ಹೆಜ್ಜೆಗಳೇ ಮರೆತು ಹೋಗಿತ್ತು: ಸ್ವರಾ ಭಾಸ್ಕರ್
ತಿಳಿಗುಲಾಬಿ ಬಣ್ಣದ ಬಿಕಿನಿಯಲ್ಲಿ ದಿಶಾ ಪೋಸ್ಟ್ ಮಾಡಿರುವ ಫೋಟೊದಲ್ಲಿ, ಕಡಲ ಕಿನಾರೆಯಲ್ಲಿ ಮಲಗಿಕೊಂಡಿರುವ ಫೋಟೊ ನೋಡಿರುವ ಅಭಿಮಾನಿಗಳು ‘ವಾಹ್‘ ಎಂದಿದ್ದಾರೆ. ಜತೆಗೆ 15 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.
ವರ್ಷಾಂತ್ಯದ ಪಾರ್ಟಿಗೆ ಬೀಚ್‌ಗೆ ತೆರಳಿದ ಬಾಲಿವುಡ್ ನಟಿ ದಿಶಾ ಪಟಾನಿ
[wpas_products keywords=”pink bikini set for women”]