Karnataka news paper

ಸೋಂಕು ಪತ್ತೆಗೂ ಮುನ್ನ, ದೃಢಪಟ್ಟ ನಂತರವೂ ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ಮಂದಿ: ಓಮಿಕ್ರಾನ್ ಆತಂಕ ಹೆಚ್ಚಳಕ್ಕೆ ಕಾರಣ 



ಕೋವಿಡ್-19 ನ ಹೊಸ ರೂಪಾಂತರಿ ಓಮಿಕ್ರಾನ್ ಗೆ ಸಂಬಂಧಿಸಿದಂತೆ ಕಡಿಮೆ ಅಪಾಯ ಇರುವ ರಾಷ್ಟ್ರಗಳಿಂದ ಆಗಮಿಸುತ್ತಿರುವ ಅಥವಾ ದೇಶದಲ್ಲೇ ಬೇರೆ ಭಾಗಗಳಿಂದ ಕೆಐಎಎಲ್ ಗೆ ಆಗಮಿಸುತ್ತಿರುವ ಮಂದಿಯಿಂದ ಓಮಿಕ್ರಾನ್ ಹರಡುವ ಭೀತಿ ಮತ್ತಷ್ಟು ಹೆಚ್ಚಾಗಿದೆ. 



Read more