Karnataka news paper

Samsung Galaxy M ಸರಣಿಯ ಫೋನ್‌ಗಳಿಗೆ ಇಂಥಾ ಆಫರ್ ಮತ್ತೆ ಸಿಗಲ್ಲ ಬಿಡಿ


ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G

MRP:34,999 – ಡೀಲ್ ಬೆಲೆ:29,999

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಅಮೆಜಾನ್ ಸೇಲನಲ್ಲಿ 14% ರಿಯಾಯಿತಿಯಲ್ಲಿ ಲಭ್ಯವಿದ್ದು 29,999ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G

MRP: 23,990 – ಡೀಲ್ ಬೆಲೆ:20,999

ಅಮೆಜಾನ್ ಸೇಲನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G 12% ರಿಯಾಯಿತಿಯಲ್ಲಿ ಲಭ್ಯವಿದ್ದು, ಗ್ರಾಹಕರು 20,999ರೂ.ಗಳಿಗೆ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M21 2021 ಆವೃತ್ತಿ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M21 2021 ಆವೃತ್ತಿ

MRP:14,999 – ಡೀಲ್ ಬೆಲೆ: 12,999

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M21 2021 ಆವೃತ್ತಿಯು ಅಮೆಜಾನ್ ಸೇಲನಲ್ಲಿ 13% ರಿಯಾಯಿತಿಯಲ್ಲಿ ಲಭ್ಯವಿದ್ದು, ಗ್ರಾಹಕರು 12,999ರೂ.ಗಳ ಪ್ರೈಸ್‌ ಟ್ಯಾಗ್‌ನಲ್ಲಿ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12

MRP.: 14,499 – ಡೀಲ್ ಬೆಲೆ: 13,499

ಅಮೆಜಾನ್ ಸೇಲನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M12 7% ರಿಯಾಯಿತಿಯಲ್ಲಿ ಲಭ್ಯವಿದ್ದು, 13,499ರೂ.ಗೆ ಖರೀದಿಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31

MRP.: 21,999 – ಡೀಲ್ ಬೆಲೆ:16,999

ಅಮೆಜಾನ್ ಸೇಲ್‌ ನಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M31 23% ರಿಯಾಯಿತಿಯಲ್ಲಿ ಲಭ್ಯವಿದ್ದು, 16,999ರೂ. ಗೆ ಖರೀದಿಸಬಹುದು.



Read more…