
ವಿದೇಶಿ ಬೀಚಿನಲ್ಲಿ ಆಲಿಯಾ ಭಟ್
The New Indian Express
ಬೆಂಗಳೂರು: ವೀಕ್ ಡೇಗಳಲ್ಲಿ ಪಾರ್ಟಿ, ಲಂಚ್ ಡಿನ್ನರ್, ವೀಕೆಂಡ್ ಬಂದರೆ ಪ್ರವಾಸ ಹೋಗುತ್ತಿದ್ದ ನಗರವಾಸಿಗಳು ಲಾಕ್ ಡೌನ್ ಸಡಿಲವಾಗಿದ್ದೇ ತಡ ಪ್ರವಾಸ ಹೋಗಲು ಶುರು ಮಾಡಿದ್ದರು.
ಅಲ್ಲದೆ ಬಾಲಿವುಡ್ ನಟಿಮಣಿಯರು ವಿದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಬೀಚುಗಳಲ್ಲಿ ಹಾಟ್ ಫೋಟೋಶೂಟ್ ಮಾಡಿಸಿಕೊಂಡು ಅಲ್ಲಿನ ಪ್ರವಾಸೋದ್ಯಮಕ್ಕೆ ಇಂಬು ನೀಡಿದ್ದರು.
2021ರಲ್ಲಿ ಅತಿ ಹೆಚ್ಚು ಮಂದಿ ಪ್ರವಾಸ ಹೋದ ಜಗತ್ತಿನ ಪ್ರವಾಸಿ ಹಾಟ್ ಸ್ಪಾಟ್ ಸ್ಥಳಗಳು ಇಲ್ಲಿವೆ.
ದುಬೈ | ಮಾಲ್ಡೀವ್ಸ್ | ಶ್ರೀಲಂಕಾ | ಗೋವಾ | ರಾಜಸ್ಥಾನ