Karnataka news paper

ಪ್ರಧಾನಿ ಮೋದಿ ಟ್ವಿಟರ್‌ ಅಕೌಂಟ್‌ ಹ್ಯಾಕ್‌! ಹ್ಯಾಕರ್ಸ್‌ ಪೋಸ್ಟ್‌ನಲ್ಲಿ ಏನಿದೆ?


|

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವೈಯುಕ್ತಿಕ ಟ್ವಿಟರ್‌ ಅಕೌಂಟ್‌ ಅನ್ನು ಹ್ಯಾಕ್‌ ಮಾಡಲಾಗಿದೆ. ಹ್ಯಾಕರ್‌ಗಳು ಬೆಳಗಿನ ಜಾವ ಹ್ಯಾಕ್‌ ಮಾಡಿದ್ದು ಮೋದಿ ಅವರ ವೈಯುಕ್ತಿಕ ಟ್ವಿಟರ್‌ ಅಕೌಂಟ್‌ನಿಂದ ಬಿಟ್‌ಕಾಯಿನ್‌ ಬಗ್ಗೆ ನಕಲಿ ಸುದ್ದಿಯನ್ನು ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಗಣ್ಯ ವ್ಯಕ್ತಿಗಳ ಟ್ವಿಟರ್‌ ಅಕೌಂಟ್‌ ಮಾಡುವ ಹ್ಯಾಕರ್‌ಗಳ ಖಾಯಲಿ ಮುಂದುವರೆದಿದೆ. ಸದ್ಯ ಪ್ರಧಾನಿ ಮೋದಿಯವರ ಟ್ವಿಟರ್‌ ಅಕೌಂಟ್‌ ಹ್ಯಾಕ್‌ ಆಗಿದ್ದರ ಬಗ್ಗೆ ಪ್ರಧಾನ ಮಂತ್ರಿ ಕಚೇರಿಯ ಟ್ವಿಟರ್‌ ಅಕೌಂಟ್‌ ಮಾಹಿತಿ ನೀಡಿದೆ.

ಪ್ರಧಾನಿ ಮೋದಿ ಟ್ವಿಟರ್‌ ಅಕೌಂಟ್‌ ಹ್ಯಾಕ್‌! ಹ್ಯಾಕರ್ಸ್‌ ಪೋಸ್ಟ್‌ನಲ್ಲಿ ಏನಿದೆ?

ಹೌದು, ಪ್ರಧಾನ ಮಂತ್ರಿ ಅವರ ವೈಯುಕ್ತಿಕ ಟ್ವಿಟರ್‌ ಖಾತೆಗೆ ಹ್ಯಾಕರ್‌ಗಳು ಕನ್ನ ಹಾಕಿದ್ದಾರೆ. ಅಲ್ಲದೆ ಪ್ರಧಾನಿ ಮೋದಿಯವರ ಹೆಸರಿನಲ್ಲಿ ನಕಲಿ ಟ್ವೀಟ್‌ ಮಾಡುವ ಮೂಲಕ ದೇಶವಾಸಿಗಳಿಗೆ ಬಿಗ್‌ ಶಾಕ್‌ ನೀಡಿದ್ದಾರೆ. ಮೋದಿಯವರ ಟ್ವಿಟರ್‌ ಖಾತೆ ಹ್ಯಾಕ್‌ ಆಗಿರುವ ಮಾಹಿತಿಯನ್ನು ಟ್ವಿಟರ್‌ಗೆ ತಿಳಿಸಲಾಗಿದ್ದು, ಟ್ವಿಟರ್‌ ಮೋದಿಯವರ ಖಾತೆಯನ್ನು ಸರಿಪಡಿಸಿದೆ. ಹಾಗಾದ್ರೆ ಮೋದಿಯವರ ಟ್ವಿಟರ್‌ ಅಕೌಂಟ್‌ ಮಾಡಿರುವ ಹ್ಯಾಕರ್‌ಗಳು ಟ್ವೀಟ್‌ ಮಾಡಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ರಧಾನಿ ಮೋದಿ ಟ್ವಿಟರ್‌ ಅಕೌಂಟ್‌ ಹ್ಯಾಕ್‌! ಹ್ಯಾಕರ್ಸ್‌ ಪೋಸ್ಟ್‌ನಲ್ಲಿ ಏನಿದೆ?

ಭಾನುವಾರ ಬೆಳ್ಳಂಬೆಳಿಗ್ಗೆ ದೇಶವಾಸಿಗಳಿಗೆ ಹ್ಯಾಕರ್ಸ್‌ಗಳು ಬಿಗ್‌ ಶಾಕ್‌ ನೀಡಿದ್ದಾರೆ. ದೇಶದ ಪ್ರಧಾನಮಂತ್ರಿಯಾದ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಹ್ಯಾಂಡಲ್ ಅನ್ನು ಹ್ಯಾಕರ್ಸ್‌ಗಳು ಹ್ಯಾಕ್‌ ಮಾಡಿದ್ದಾರೆ. ಪ್ರಧಾನಿ ಮೋದಿಯವರ ಅಕೌಂಟ್‌ ಅನ್ನು ಹ್ಯಾಕ್‌ ಮಾಡಿರುವ ಹ್ಯಾಕರ್ಸ್‌ಗಳು ಭಾರತ ಸರ್ಕಾರ ಬಿಟ್‌ಕಾಯಿನ್ ಅನ್ನು ಅಧಿಕೃತವಾಗಿ ಅನುಮೋದಿಸಿದೆ. ಇದಕ್ಕಾಗಿ ಬಿಟ್‌ ಕಾಯಿನ್‌ ಟೆಂಡರ್‌ ಅನ್ನು ಸರ್ಕಾರ ಕರೆದಿದೆ. ಅಲ್ಲದೆ ಸರ್ಕಾರವು ಅಧಿಕೃತವಾಗಿ 500 BTC ಯನ್ನು ಖರೀದಿಸಿದೆ ಮತ್ತು ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ವಿತರಿಸುತ್ತಿದೆ ಎಂದು ಪೋಸ್ಟ್‌ ಮಾಡಲಾಗಿದೆ.

ಪ್ರಧಾನಿ ಮೋದಿ ಟ್ವಿಟರ್‌ ಅಕೌಂಟ್‌ ಹ್ಯಾಕ್‌! ಹ್ಯಾಕರ್ಸ್‌ ಪೋಸ್ಟ್‌ನಲ್ಲಿ ಏನಿದೆ?

ಪ್ರಧಾನ ಮಂತ್ರಿಯವರ ಟ್ವಿಟರ್‌ ಖಾತೆಯಿಂದ ಈ ಟ್ವೀಟ್‌ ಹೊರಬಂದಿದ್ದೆ ತಡ ಎಲ್ಲರು ಎಚ್ಚೆತ್ತುಕೊಂಡಿದ್ದಾರೆ. ಕೆಲವರು ಮೋದಿಯವರ ಖಾತೆ ಹ್ಯಾಕ್‌ ಆಗಿರುವುದರ ಬಗ್ಗೆ ಟ್ವೀಟ್‌ ಮಾಡಿದ್ದಾರೆ. ಇದು ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಸದ್ಯ ಈ ಪೋಸ್ಟ್‌ ಬಗ್ಗೆ ಪ್ರಧಾನಮಂತ್ರಿ ಕಾರ್ಯಲಯ ಮಾಹಿತಿ ನೀಡಿದ್ದು ಈ ಪೊಸ್‌ಟ್‌ ನಕಲಿ ಎಂಬುದನ್ನು ಹೇಳಿದೆ. @narendramodi ಎಂಬ ಟ್ವಿಟರ್ ಹ್ಯಾಂಡಲ್ ಅನ್ನು ತಕ್ಷಣವೇ ಸುರಕ್ಷಿತಗೊಳಿಸಲಾಯಿತು. ಖಾತೆಗೆ ಧಕ್ಕೆಯಾದ ಅಲ್ಪಾವಧಿಯಲ್ಲಿ ಹಂಚಿಕೊಂಡ ಯಾವುದೇ ಟ್ವೀಟ್ ಅನ್ನು ನಿರ್ಲಕ್ಷಿಸಬೇಕೆಂದು PMO ಇಂಡಿಯಾ ಟ್ವೀಟ್ ಪ್ರತಿಯೊಬ್ಬರಿಗೂ ವಿನಂತಿಸಿದೆ.

ಪ್ರಧಾನಿ ಮೋದಿ ಟ್ವಿಟರ್‌ ಅಕೌಂಟ್‌ ಹ್ಯಾಕ್‌! ಹ್ಯಾಕರ್ಸ್‌ ಪೋಸ್ಟ್‌ನಲ್ಲಿ ಏನಿದೆ?

ಪ್ರಧಾನ ಮಂತ್ರಿ ಕಚೇರಿ (PMO) ತನ್ನ ಹ್ಯಾಂಡಲ್‌ನಲ್ಲಿನ ಮಾಹಿತಿಯನ್ನು ಟ್ವೀಟ್ ಮಾಡಿದೆ, “ಪ್ರಧಾನಿ @narendramodi ಅವರ ಟ್ವಿಟರ್ ಹ್ಯಾಂಡಲ್ ಬಹಳ ಹ್ಯಾಕ್‌ ಆಗಿದೆ. ಈ ವಿಷಯ ಟ್ವಿಟರ್‌ಗೆ ತಲುಪಿದ್ದು, ಖಾತೆಯನ್ನು ತಕ್ಷಣವೇ ಸುರಕ್ಷಿತಗೊಳಿಸಲಾಗಿದೆ. ಖಾತೆಯನ್ನು ಹ್ಯಾಕ್‌ ಮಾಡಿದ ಸಂದರ್ಭದಲ್ಲಿ ಹಂಚಿಕೊಂಡ ಯಾವುದೇ ಟ್ವೀಟ್ ಅನ್ನು ನಿರ್ಲಕ್ಷಿಸಬೇಕು. 73 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಮೋದಿ ಅವರ ವೈಯಕ್ತಿಕ ಟ್ವಿಟರ್ ಹ್ಯಾಂಡಲ್ ಎಷ್ಟು ಸಮಯದವರೆಗೆ ಹ್ಯಾಕ್‌ ಆಗಿತ್ತು ಅನ್ನೊದರ ಬಗ್ಗೆ ಸದ್ಯ ಯಾವುದೆ ಮಾಹಿತಿ ಲಭ್ಯವಾಗಿಲ್ಲ.

Best Mobiles in India

  • 54,535

  • 1,19,900

  • 54,999

  • 86,999

  • 49,975

  • 49,990

  • 20,999

  • 1,04,999

  • 44,999

  • 64,999

  • 20,699

  • 49,999

  • 11,499

  • 54,999

  • 7,999

  • 8,980

  • 17,091

  • 10,999

  • 34,999

  • 39,600


  • 25,750


  • 33,590


  • 27,760


  • 44,425


  • 13,780


  • 1,25,000


  • 45,990


  • 1,35,000


  • 82,999


  • 17,999

English summary

Prime Minister Narendra Modi’s personal Twitter account hacked.to know more visit to kannada.gizbot.com

Story first published: Sunday, December 12, 2021, 9:13 [IST]



Read more…